127 ಹವರ್ಸ್‌ಗೆ ವೀಕ್ಷಕರ ಬೆದರಿಕೆ

ಸೀಟುಗಳ ಕೊರತೆ ಮತ್ತು ಚಿತ್ರ ಪ್ರದರ್ಶನ ತಡವಾಗುತ್ತಿರುವುದನ್ನು ಕಂಡು ರೋಸಿಹೋದ ವೀಕ್ಷಕರು ಸ್ಲಂಡಾಗ್ ಮಿಲೇನಿಯರ್ ನಿರ್ದೇಶಕ ಡಾನ್ನೈ ಬಾಯ್ಲೆ ಅವರ ನೂತನ ಸಿನಿಮಾ '127 ಹವರ್ಸ್' ಅನ್ನು ಬಾಯ್‌ಕಾಟ್ ಮಾಡುವ ಬೆದರಿಕೆ ಹಾಕಿರುವ ಘಟನೆ ಟೋರಾಂಟೋ ಫಿಲ್ಮ ಫ್ಯಾಸ್ಟಿವಲ್‌ನಲ್ಲಿ ನಡೆದಿದೆ.

ವೆಬ್ದುನಿಯಾವನ್ನು ಓದಿ