1 ನಿಮಿಷದಲ್ಲಿ 29 ಮೆಟಲ್ ಲೈಸೆನ್ಸ್ ಪ್ಲೇಟ್ ಗಳನ್ನು ಕಟ್ ಮಾಡಿದ ವೇಟ್ ಲಿಫ್ಟಿಂಗ್ ಚಾಂಪಿಯನ್

ಮಂಗಳವಾರ, 1 ಸೆಪ್ಟಂಬರ್ 2020 (08:10 IST)
ಅಮೇರಿಕಾ : ಯು ಎಸ್ ಎ ನ ವೇಟ್ ಲಿಫ್ಟಿಂಗ್ ಚಾಂಪಿಯನ್ ಬಿಲ್ ಕ್ಲಾರ್ಕ್ ಕೇವಲ 1 ನಿಮಿಷದಲ್ಲಿ 29 ಮೆಟಲ್ ಲೈಸೆನ್ಸ್ ಪ್ಲೇಟ್ ಗಳನ್ನು ತನ್ನ ಕೈಗಳಿಂದ ಕಟ್ ಮಾಡುವುದರ ಮೂಲಕ  ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ.

ಈ ಹಿಂದೆ 22 ಆಗಸ್ಟ್ 2018ರಂದು  ಯುಎಸ್ ಸರ್ಕಾರ ನೀಡಿದ 23 ಮೆಟಲ್ ಲೈಸೆನ್ಸ್ ಪ್ಲೇಟ್ ಗಳನ್ನು ಕೈಗಳಿಂದ ಕಟ್ ಮಾಡುವುದರ ಮೂಲಕ  ದಾಖಲೆ ನಿರ್ಮಿಸಿದ್ದರು.

ಆದರೆ ಇದೀಗ ಕೇವಲ 1 ನಿಮಿಷದಲ್ಲಿ 29 ಮೆಟಲ್ ಲೈಸೆನ್ಸ್ ಪ್ಲೇಟ್ ಗಳನ್ನು ತನ್ನ ಕೈಗಳಿಂದ ಕಟ್ ಮಾಡುವುದರ ಮೂಲಕ  ತನ್ನ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾನೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ