ಹೌದು. ಕ್ಯಾಲಿಫೋರ್ನಿಯಾದ 19 ವರ್ಷದ ಮಾಡೆಲ್ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ನೀರಿನ ಬದಲು ರಕ್ತದಲ್ಲಿ ಸ್ನಾನ ಮಾಡುತ್ತಾಳಂತೆ. ಆದರೆ ಆಕೆ ಸ್ನಾನಕ್ಕೆ ಬಳಸೋದು ಹಂದಿ ರಕ್ತವಂತೆ.
ಈ ಮಾಡೆಲ್ ಸಸ್ಯಹಾರಿಯಾಗಿದ್ದರೂ ಮುಖದ ಮೇಲಿನ ಸುಕ್ಕು ನಿವಾರಣೆಗಾಗಿ ಹಂದಿ ರಕ್ತವನ್ನು ಬಳಸುತ್ತಾಳಂತೆ. ಹಾಗೇ ದಿನದಲ್ಲಿ 8 ರಿಂದ 10 ಬಾರಿ ಮುಖ ತೊಳೆಯಲು ಹಂದಿ ರಕ್ತ ಉಪಯೋಗಿಸಿಕೊಳ್ಳುತ್ತಿದ್ದಾಳಂತೆ.