ಬೊಕ್ಕ ತಲೆಯವರನ್ನು ತಮಾಷೆ ಮಾಡುವುದು ಲೈಂಗಿಕ ಕಿರುಕುಳ!

ಸೋಮವಾರ, 16 ಮೇ 2022 (08:19 IST)
ಲಂಡನ್: ಬೊಕ್ಕ ತಲೆಯವರನ್ನು ಕಂಡರೆ ಇನ್ನು ಮುಂದೆ ತಮಾಷೆ ಮಾಡುವ ಮುನ್ನ ಈ ವಿಚಾರ ಗಮನದಲ್ಲಿರಿಸಿಕೊಳ್ಳಿ.
 

ಬೊಕ್ಕ ತಲೆಯವರನ್ನು ತಮಾಷೆ ಮಾಡುವುದು ಲೈಂಗಿಕ ಕಿರುಕುಳ ವ್ಯಾಪ್ತಿಗೆ ಬರುತ್ತದೆ ಎಂದು ಬ್ರಿಟನ್ ನ  ಉದ್ಯೋಗ ನ್ಯಾಯ ಮಂಡಳಿ ತೀರ್ಪು ನೀಡಿದೆ.

ತಲೆಯಲ್ಲಿ ಕೂದಲಿಲ್ಲ ಎನ್ನುವುದನ್ನು ತಮಾಷೆ ಮಾಡುವುದು ಲೈಂಗಿಕ ಕಿರುಕುಳಕ್ಕೆ ಸಮಾನ ಎಂದು ನ್ಯಾಯಮಂಡಳಿ ತೀರ್ಪು ನೀಡಿದೆ. ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ವಿಚಾರಣೆ ನಡೆಸಿದ ನ್ಯಾಯಮಂಡಳಿ ಈ ತೀರ್ಪು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ