ಹಸ್ತಮೈಥುನ ಮಾಡಲು ಹೋಗಿ ಶ್ವಾಸಕೋಶಕ್ಕೆ ಪೆಟ್ಟು ಮಾಡಿಕೊಂಡ!
20 ವರ್ಷದ ತರುಣ ಬೆಡ್ ಮೇಲೆ ಮಲಗಿಕೊಂಡು ಹಸ್ತಮೈಥುನ ಮಾಡುವಾಗ ತೀವ್ರ ಎದೆ ನೋವು, ಉಸಿರಾಟಕ್ಕೆ ತೊಂದರೆಯಾಗಿದೆ.
ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಆತನಿಗೆ ಶ್ವಾಸಕೋಶಕ್ಕೆ ಪೆಟ್ಟಾಗಿದೆ ಎಂಬುದು ತಿಳಿದುಬಂದಿದೆ.