ನೇರ ಗುದ್ದಾಡಿ ಅವಮಾನ ಅನುಭವಿಸಿದ ಚೀನಾದಿಂದ ಈಗ ಸೈಬರ್ ಅಸ್ತ್ರ

ಬುಧವಾರ, 24 ಜೂನ್ 2020 (09:58 IST)
ನವದೆಹಲಿ: ಭಾರತದ ವಿರುದ್ಧ ಗಡಿಯಲ್ಲಿ ಸೈನಿಕರನ್ನು ಛೂ ಬಿಟ್ಟು ಸಂಘರ್ಷ ನಡೆಸಿ ಅವಮಾನ ಅನುಭವಿಸಿದ ಚೀನಾ ಈಗ ಸೈಬರ್ ಯುದ್ಧ ನಡೆಸಲು ಮುಂದಾಗಿದೆ ಎನ್ನಲಾಗಿದೆ.


ಸರ್ಕಾರಿ, ಖಾಸಗೀ ವಲಯದ ಪ್ರಮುಖ ಮಾಹಿತಿ ಕದಿಯಲು ಮುಂದಾಗಿದೆ ಎಂದು ಸಿಂಗಾಪುರ ಮೂಲದ ಸೈಫರ್ಮಾ ರಿಸರ್ಚ್ ಎಚ್ಚರಿಸಿದೆ.

ರಕ್ಷಣಾ ಇಲಾಖೆ, ಐಟಿ ವಲಯ, ಟೆಲಿಕಾಂ ವಲಯ ಸೇರಿದಂತೆ ಭಾರತದ ಪ್ರಮುಖ ವಲಯಗಳ ಇ ಮಾಹಿತಿ ಕದಿಯಲು ಹ್ಯಾಕರ್ ಗಳನ್ನು ಬಳಸಲು ಮುಂದಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ