ಉಭಯ ದೇಶದ ನಾಯಕರ ಮುಖಾಮುಖಿ

ಬುಧವಾರ, 27 ಅಕ್ಟೋಬರ್ 2021 (09:34 IST)
ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೇ ಶುಕ್ರವಾರ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರೋನಿಯನ್ನ ಭೇಟಿಯಾಗಲಿದ್ದಾರೆ.
ರೋಮ್ನಲ್ಲಿ ಉಭಯ ದೇಶದ ನಾಯಕರು ಮುಖಾಮುಖಿಯಾಗಲಿದ್ದು, ಇಟಲಿಯಲ್ಲಿ ನಡೆಯಲಿರುವ ಜಿ-02 ಶೃಂಗಸಭೆ ಬಗ್ಗೆ ಚರ್ಚಿಸಲಿದ್ದಾರೆ ಅಂತ ಶ್ವೇತಭವನ ಮಾಹಿತಿ ನೀಡಿದೆ. ಭೇಟಿಯ ವೇಳೆ ಅಮೆರಿಕ ಹಾಗೂ ಫ್ರೆಂಚ್ ಮಧ್ಯೆ ಉಂಟಾಗಿರುವ ಕೆಲವು ಕಲಹಗಳ ಬಗ್ಗೆಯೂ ಮಾತುಕತೆ ನಡೆಸಲಿದ್ದು, ಅದೇ ದಿನ ಬೈಡನ್, ವ್ಯಾಟಿಕನ್ ಸಿಟಿಯ ಪಾಪ್ ಒಬ್ಬರನ್ನ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ