ಕೊರೊನಾ ಲಸಿಕೆ : ರಷ್ಯಾ ಔಷಧ ಮೇಲೆ ಅನುಮಾನ ಶುರು

ಬುಧವಾರ, 12 ಆಗಸ್ಟ್ 2020 (22:57 IST)
ಡೆಡ್ಲಿ ಕೊರೊನಾಗೆ ಲಸಿಕೆ ಕಂಡುಹಿಡಿರುವುದಾಗಿ ರಷ್ಯಾ ಹೇಳಿಕೊಂಡಿದೆ.

ಹೊಸ ಲಸಿಕೆಗೆ ಸ್ಪುಟ್ನಿಕ್ ವಿ ಹೆಸರನ್ನೂ ಇಡಲಾಗಿದೆ.

ಆದರೆ ಸ್ಪುಟ್ನಿಕ್ ವಿ ಲಸಿಕೆಯನ್ನು ರಜಿಸ್ಟರ್ ಮಾಡಿಸುವ ಮುನ್ನ ಹಲವು ದೇಶಗಳಲ್ಲಿ ಕ್ಲಿನಿಕಲ್ ಟ್ರಯಲ್ಸ್ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ರಷ್ಯಾ ಕಂಡು ಹಿಡಿದಿರುವ ಔಷಧವು ಸಮೃದ್ಧವಾಗಿ ಆಂಟಿಬಾಡಿಗಳನ್ನು ಉತ್ಪಾದನೆ ಮಾಡುತ್ತವೆ ಎನ್ನಲಾಗಿದೆ.

ರಷ್ಯಾದ ಔಷಧಿಗೆ 20 ಕ್ಕೂ ಹೆಚ್ಚು ದೇಶಗಳಿಂದ ಬೇಡಿಕೆ ಬಂದಿದೆಯಂತೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ