ಮಾಡಬಾರದ ಜಾಗದಲ್ಲಿ ಲೈಂಗಿಕ ಕ್ರಿಯೆ ಮಾಡಿ ಸಿಕ್ಕಿಬಿದ್ದ ಜೋಡಿ!

ಮಂಗಳವಾರ, 12 ಮಾರ್ಚ್ 2019 (16:59 IST)
ಲಂಡನ್: ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆ ಮಾಡುವುದು ಭಾರತದಲ್ಲಿ ನಿಷಿದ್ಧವಾದರೂ, ವಿದೇಶದಲ್ಲಿ ಸಾಮಾನ್ಯವೇ. ಆದರೂ ಈ ಜೋಡಿ ಮಾಡಬಾರದ ಜಾಗದಲ್ಲಿ ಲೈಂಗಿಕ ಕ್ರಿಯೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.


ಇದು ನಡೆದಿರುವುದು ಇಂಗ್ಲೆಂಡ್ ನ ಪ್ಲೈಮೌತ್ ಎಂಬಲ್ಲಿ. ಚಲಿಸುತ್ತಿದ್ದ ಸಾರ್ವಜನಿಕ ಬಸ್ ಒಂದರಲ್ಲಿ ಪ್ರಯಾಣಿಕರ ಎದುರೇ ಲೈಂಗಿಕ ಕ್ರಿಯೆ ಮಾಡಿ ಜೋಡಿಯೊಂದು ಪೊಲೀಸರ  ಅತಿಥಿಯಾಗಿದ್ದಾರೆ.

ಎಲ್ಲರ ಎದುರೇ ಇವರಿಬ್ಬರ ಸರಸದಾಟ ನೋಡಿ ಬೆಕ್ಕಸ ಬೆರಗಾದ ಸಹ ಪ್ರಯಾಣಿಕರೇ ಈ ಜೋಡಿಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರಂತೆ. ಇದೀಗ ಇಬ್ಬರೂ ಕಂಬಿ ಎಣಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ