ಪತಿಯ ಆ ಅಂಗವನ್ನೇ ಕಚ್ಚಿದ ಪತ್ನಿ : ಕಾರಣ ಏನಿತ್ತು?

ಮಂಗಳವಾರ, 8 ಸೆಪ್ಟಂಬರ್ 2020 (17:02 IST)
ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯೊಬ್ಬಳು ತನ್ನ ಪತಿಯ ಆ ಅಂಗವನ್ನೇ ಕಚ್ಚಿದ್ದಾಳೆ.
 

ಪತ್ನಿ ಮುಕುಪ್ ಎಂಬಾಕೆ ತನ್ನ ಗಂಡನ ಆ ಅಂಗವನ್ನೇ ಕುಡಿದ ನಶೆಯಲ್ಲಿ ಕಚ್ಚಿದ್ಧಾಳೆ.

ಗೆಳೆಯರ ಜೊತೆ ಹೋಗಿ ಕಂಠಪೂರ್ತಿ ಪಾರ್ಟಿ ಮಾಡಿ ಮನೆಗೆ ಪತ್ನಿ ಮುಕುಪ್ ಬಂದಿದ್ದಳು. ತನ್ನ ರೂಮಿನಲ್ಲಿ ಇಲಿ ಓಡಾಡೋದನ್ನು ನೋಡಿ ಗಂಡನಿಗೆ ಹೇಳಿದ್ದಾಳೆ.

ಆದರೆ ಗಂಡ ಇಲಿ ಓಡಿಸುವ ಬದಲು ನಿದ್ದೆ ಮಾಡಿದ್ದಾನೆ. ಹೀಗಾಗಿ ಗಂಡನ ಆ ಅಂಗವನ್ನೇ ಕಚ್ಚಿ ಗಾಯಗೊಳಿಸಿದ್ದಾಳೆ.

ಪೂರ್ವ ಆಫ್ರಿಕಾದ ಜಾಂಬಿಯಾ ಪ್ರದೇಶದಲ್ಲಿ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ