ಹಿಮದಿಂದ ತಯಾರಾದ ಸಂಗೀತ ವಾದ್ಯಗಳು ಹಾಗೂ ಮಂಟಪ ಇರುವುದೆಲ್ಲಿ ಗೊತ್ತಾ?

ಬುಧವಾರ, 14 ಆಗಸ್ಟ್ 2019 (09:02 IST)
ಅಮೇರಿಕಾ: 20 ವರ್ಷಗಳ ಹಿಂದೆ ಶೀಥಲ ಗುಹೆ ನಿರ್ಮಾಣ ಕಾರ್ಯಕ್ಕಾಗಿ ಎಲ್ಲರನ್ನೂ ಬಿಟ್ಟು ದೂರವಾದ ಲಿನ್ಹಾರ್ಟ್ ಎಂಬಾತ ಕೊನೆಗೂ ಶೀಥಲ ಗುಹೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದಾನೆ.
ಅಮೆರಿಕಾದ ಕೊಲೊರಾಡಾದ ನಿವಾಸಿ  ಲಿನ್ಹಾರ್ಟ್ ಎಂಬಾತ ಗುಹೆಯಲ್ಲಿ ಕೆಲಸ ಮಾಡು ಪ್ರಾರಂಭಿಸಿದ ನಂತರ ಸಪೂರ್ಣವಾಗಿ ಹಿಮದಿಂದ ಮಾಡಿದ ಸಂಗೀತ ಕಚೇರಿ ಹಾಗೂ ಸಂಗೀತ ವಾದ್ಯಗಳನ್ನು ನಿರ್ಮಾಣ ಮಾಡುವುದಾಗಿ ಸವಾಲು ಹಾಕಿದ್ದನು.


ಇದೀಗ ಸುದೀರ್ಘ 20 ವರ್ಷಗಳ ನಂತರ ತನ್ನ ಕಾರ್ಯದಲ್ಲಿ ಯಶಸ್ವಿಯಾದ ಲಿನ್ಹಾರ್ಟ್, ಇದೀಗ ಹಿಮದಿಂದ ಮಾಡಿದ  ವಾದ್ಯಗಳ್ನು ಹೊಂದಿದ ಸಂಗೀತ ಮಂಟಪವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿ ಈಗ ನಿಯಿತವಾಗಿ ಸಂಗೀತಗೋಷ್ಠಿಗಳು ಮತ್ತು ಸಂಗೀತ ಕಚೇರಿ ನಡೆಯುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ