ಹೌದು. ಚೀನಾದ ಗುವಾಂಗ್ಝೌನಲ್ಲಿ ಗುಂಗ್ ಡಾಂಗ್ ಪೆಝೆಂಗ್ ನ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಆತನ ಗೆಳತಿ ನಿನ್ನದು ತುಂಬಾ ಚಿಕ್ಕದಾಗಿದೆ ಅಂತ ರೇಗಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಜಗಳವಾಡಿ ಆಕೆ ಇವನಿಂದ ದೂರವಾಗಿದ್ದಾಳೆ.
ಇದರಿಂದ ಮನನೊಂದ ಈ ಯುವಕ ತನ್ನ ಕಾಲೇಜಿನ ಪಾರ್ಕಿಂಗ್ ಲಾಟ್ ನಲ್ಲಿ ಕಾರಿನಲ್ಲಿ ಕೂತುಕೊಂಡೆ ತನ್ನ ಶಿಶ್ನವನ್ನ ಕತ್ತರಿಸಿ ಕೊಂಡಿದ್ದಾನೆ, ಈ ಘಟನೆಯ ಫೋಟೋ ಗಳು ಚೀನಾದಲ್ಲಿ ಸಕತ್ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.