ಡ್ರಗ್ ಸೇವಿಸಿ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆ ಸ್ಥಿತಿ ಏನಾಯಿತ್ತು ಗೊತ್ತಾ?

ಶನಿವಾರ, 23 ಮಾರ್ಚ್ 2019 (07:11 IST)
ಕೊಲಂಬಿಯಾ : ಡ್ರಗ್ ಸೇವಿಸಿ, ಪ್ರಿಯಕರನ ಜೊತೆ ಸತತ ಐದು ಗಂಟೆಗಳ ಕಾಲ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯೊಬ್ಬಳ ಸ್ಥಿತಿ ಏನಾಯ್ತು ಎಂದು ಕೇಳಿದರೆ ಶಾಕ್ ಆಗ್ತೀರಾ.

ಹೌದು. ಕೊಲಂಬಿಯಾದಲ್ಲಿ ಮಹಿಳೆ ತನ್ನ ಪ್ರಿಯಕರನ ಜೊತೆ ಹೊಟೇಲ್‍ ಒಂದರಲ್ಲಿ ರೂಮ್‍ ಮಾಡಿ ಉಳಿದುಕೊಂಡಿದ್ದರು. ಅಲ್ಲಿ ಆಕೆ ಡ್ರಗ್ಸ್ ಸೇವಿಸಿ ಆತನಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾಳೆ. ಹೀಗಾಗಿ ಇಬ್ಬರು ಸುಮಾರು 5 ಗಂಟೆಗಳ ಕಾಲ ಕೂಡಿದ್ದಾರೆ.

 

ಆ ವೇಳೆ  ಮಹಿಳೆಗೆ ಹೃದಯಾಘಾತವಾಗಿದ್ದು, ತಕ್ಷಣ ಪ್ರಿಯಕರ ಹೋಟೆಲ್‍ ಸಿಬ್ಬಂದಿ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾಳೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ