ನನ್ನ ಮಗಳಂತೆ ನೀನೂ ಸುಂದರಿ ಎನ್ನುತ್ತಾ ಆಕೆ ಜತೆ ಸೆಕ್ಸ್ ಮಾಡಿದ್ದರಂತೆ ಡೊನಾಲ್ಡ್ ಟ್ರಂಪ್!
ಡೊನಾಲ್ಡ್ ಟ್ರಂಪ್ ನನ್ನೊಂದಿಗೆ ಸೆಕ್ಸ್ ಮಾಡಿದ್ದರು ಎಂದು 47 ವರ್ಷದ ಕರೆನ್ ಮೆಕ್ ಡಾಲ್ ಎಂಬಾಕೆ ಹೇಳಿಕೊಂಡಿದ್ದಾಳೆ. ಹಿಂದೊಮ್ಮೆ ಟ್ರಂಪ್ ಜತೆಗೆ ನಡೆಸಿದ ಸರಸದ ಬಗ್ಗೆ ಹೇಳಿಕೊಂಡ ಆಕೆ ಬಳಿಕ ಟ್ರಂಪ್ ಹೇಳಿದ ಮಾತೊಂದನ್ನು ಬಹಿರಂಗಪಡಿಸಿದ್ದು, ಮತ್ತಷ್ಟು ಬೆಚ್ಚಿಬೀಳಿಸುವಂತಿದೆ.
ನನ್ನ ಜತೆ ಸೆಕ್ಸ್ ನಡೆಸಿದ ಬಳಿಕ ಟ್ರಂಪ್ ನೀನು ನನ್ನ ಮಗಳಷ್ಟೇ ಚೆಂದದ ಚೆಂದುಳ್ಳಿ ಚೆಲುವೆ ಎಂದಿದ್ದರು ಎಂದು ಕರೆನ್ ಹೇಳಿಕೊಂಡಿದ್ದಾರೆ. ಟ್ರಂಪ್ ತಮ್ಮ ಮಗಳು ಇವಾಂಕಾ ಬಗ್ಗೆ ಹೆಮ್ಮೆ ಪಡಬೇಕು ನಿಜ. ಆದರೆ ಅವರು ತಾನು ಸರಸವಾಡಿದ ಮಹಿಳೆ ಜತೆಗೆ ತನ್ನನ್ನು ಹೋಲಿಸಿದ್ದು ಅಚ್ಚರಿಯುಂಟು ಮಾಡಿತ್ತು ಎಂದು ಕರೆನ್ ಹೇಳಿಕೊಂಡಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗಿದೆ.