ಅಣ್ಣ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರಕ್ಕೊಳಗಾಗುವ ಶಿಕ್ಷೆ!
ಆರೋಪಿಯ ಸಹೋದರಿಗೇ ‘ಇಂತಹದ್ದೊಂದು’ ಶಿಕ್ಷೆ ನೀಡಿದರಷ್ಟೇ ಆರೋಪಿಗೂ ತನ್ನ ತಪ್ಪಿನ ಅರಿವಾಗುತ್ತದೆ ಎಂಬುದು ಪಂಚಾಯಿತಿ ಕಟ್ಟೆಯ ತೀರ್ಮಾನವಾಗಿತ್ತಂತೆ. ಘಟನೆ ನಡೆದ ಎರಡು ದಿನಗಳ ಬಳಿಕ ಸಂತ್ರಸ್ತ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಇದೀಗ ಪೊಲೀಸರು ಪಂಚಾಯಿತಿ ಮುಖ್ಯಸ್ಥ ಸೇರಿದಂತೆ 20 ಜನರನ್ನು ಬಂಧಿಸಿದ್ದಾರೆ.