ಪ್ರತಿದಿನ ಏಳು ಪಿಂಟ್ ಗಳಷ್ಟು ತನ್ನ ಮೂತ್ರವನ್ನು ಕುಡಿಯುತ್ತಾನೆಂತೆ ಈತ
ಶನಿವಾರ, 5 ಸೆಪ್ಟಂಬರ್ 2020 (09:02 IST)
ಹ್ಯಾಂಬರ್ಗ್ : ಜರ್ಮನಿಯ ಹ್ಯಾಂಬರ್ಗ್ ನ ಕ್ರೀಡಾ ತರಬೇತುದಾರನೊಬ್ಬ ಪ್ರತಿದಿನ ಏಳು ಪಿಂಟ್ ಗಳಷ್ಟು ತನ್ನ ಮೂತ್ರವನ್ನು ಕುಡಿಯುತ್ತಾನೆಂತೆ.
ಹೌದು, ಜಾನ್ ಸ್ಕೋನ್ ಮನ್ (26) ತನ್ನದೇ ಮೂತ್ರವನ್ನು ಸೇವಿಸುತ್ತಾನಂತೆ. ಇನ್ನೊಂದು ಆಶ್ಚರ್ಯವೇನೆಮದರೆ ಆತ ಮೂತ್ರ ಸೇವಿಸುವುದು ಬಾಯಿಂದ ಮಾತ್ರವಲ್ಲ, ಜೊತೆಗೆ ಕಣ್ಣು, ಮೂಗು ಮತ್ತು ಕಿವಿಗಳ ಮೂಲಕ ಕುಡಿಯುತ್ತಾನಂತೆ. ಇದರಿಂದ ಆತನಿಗೆ ಖಿನ್ನತೆಯನ್ನು ನಿಭಾಯಿಸಲು ಸಹಕಾರಿಯಾಗಿದೆಯಂತೆ.
ಅಲ್ಲದೇ ಈ ಮೂತ್ರವನ್ನು ಚರ್ಮಕ್ಕೂ ಕೂಡ ಉಜ್ಜುತ್ತಾರಂತೆ . ಮೂತ್ರ ಸೇವನೆಯಿಂದ ದೇಹದ ಸಮಸ್ಯೆ ಗಳು ದೂರವಾಗುತ್ತದೆ ಎಂದು ಎನ್ನುತ್ತಾನೆ ಆತ.