ಸುಷ್ಮಾ ಸ್ವರಾಜ್ ಗೆ ಡೊನಾಲ್ಡ್ ಟ್ರಂಪ್ ಪುತ್ರಿ ಫಿದಾ!
‘ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಆಕರ್ಷಕ ವ್ಯಕ್ತಿತ್ವ ನೋಡಿ ನಾನು ಬೆರಗಾಗಿದ್ದೇನೆ ಮತ್ತು ಆಕೆಯನ್ನು ಬಹುವಾಗಿ ಗೌರವಿಸುತ್ತೇನೆ. ಅವರನ್ನು ಭೇಟಿಯಾಗಿದ್ದು ಗೌರವ. ಎರಡೂ ದೇಶಗಳ ಮಹಿಳೆಯರ ನಾಯಕತ್ವ ಮತ್ತು ಉದ್ಯಮಶೀಲತೆ ಬಗ್ಗೆ ಮಾತುಕಡೆ ನಡೆಸಿದ್ದೇವೆ’ ಎಂದು ಇವಾಂಕಾ ಹೊಗಳಿದ್ದಾರೆ.