ಘಟಾನುಘಟಿ ನಾಯಕರ ಟ್ವಿಟರ್ ಖಾತೆಗಳು ಹ್ಯಾಕ್

ಗುರುವಾರ, 16 ಜುಲೈ 2020 (11:44 IST)
ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಘಟಾನುಘಟಿ ನಾಯಕರ ಖಾತೆಗಳೇ ಹ್ಯಾಕ್ ಆಗಿದ್ದು, ಭದ್ರತಾ ಲೋಪ ನಡೆದಿದೆ.


ಅಮೆರಿಕಾ ಮಾಜಿ ಅಧ‍್ಯಕ್ಷ ಬರಾಕ್ ಒಬಾಮ, ಉದ್ಯಮಿ ಬಿಲ್ ಗೇಟ್ಸ್, ಎಲನ್ ಮುಸ್ಕ್ ಸೇರಿದಂತೆ ಪ್ರಮುಖ ನಾಯಕರ ಖಾತೆಗಳೇ ಹ್ಯಾಕ್ ಆಗಿತ್ತು.

ಇದಕ್ಕೆ ಟ್ವಿಟರ್ ಸಂಸ್ಥೆಯಲ್ಲಿ ನಡೆದ ಭದ್ರತಾ ಲೋಪವೇ ಕಾರಣ ಎನ್ನಲಾಗಿದೆ. ಇದರ ಪರಿಣಾಮ ಈ ಘಟಾನುಘಟಿ ನಾಯಕರ ಖಾತೆಯಿಂದ ಸ್ಪಾಮ್ ಮೆಸೇಜ್ ಗಳು ಟ್ವೀಟ್ ಆಗಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ