ಭೂಮಿಗೆ ಬರಲಿದೆ ಮಂಗಳ ಗ್ರಹನ ಕಲ್ಲುಗಳು

ಭಾನುವಾರ, 15 ನವೆಂಬರ್ 2020 (09:25 IST)
ವಾಷಿಂಗ್ಟನ್: ಮಂಗಳ ಗ್ರಹನ ಕಲ್ಲುಗಳ ಬಗ್ಗೆ ಅಧ್ಯಯನ ನಡೆಸಲು ಇದೇ ಮೊದಲ ಬಾರಿಗೆ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ಅವುಗಳ ಮಾದರಿಯನ್ನು ಭೂಮಿಗೆ ತರಲಿದೆ.


ವೈಜ್ಞಾನಿಕ ಅಧ್ಯಯನಕ್ಕಾಗಿ ಮಂಗಳಲ್ಲಿನ ಕಲ್ಲಿನ ಮಾದರಿಯನ್ನು ಭೂಮಿಗೆ ತರಲು ನಾಸಾ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಸಹಾಯ ಪಡೆಯಲಿದೆ. ಇದರಿಂದ ಅಲ್ಲಿನ ನೆಲ, ಪರಿಸರದ ಬಗ್ಗೆ ಮಾಹಿತಿ ಸಂಗ್ರಹಿಸಬಹುದು ಎಂಬ ವಿಶ್ವಾಸ ನಾಸಾದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ