ಕಾರಿನಲ್ಲಿ ಮಹಿಳೆಯೊಂದಿಗೆ ಅಧಿಕಾರಿಯ ಕಾಮದಾಟ

ಸೋಮವಾರ, 29 ಜೂನ್ 2020 (08:16 IST)
ಇಸ್ರೇಲ್ : ಯುನೈಟೆಡ್ ನೇಷನ್ಸ್ ಗೆ ಸೇರಿದ ಕಾರಿನಲ್ಲಿ ಅಧಿಕಾರಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಇಸ್ರೇಲ್ ನಲ್ಲಿ ನಡೆದಿದೆ.

ಸಂಜೆಯ ವೇಳೆ ಸರ್ಕಾರಿ ವಾಹನ ಚಲಿಸುತ್ತಿದ್ದಾಗ ಅದರಲ್ಲಿದ್ದ ಅಧಿಕಾರಿಯ ಮೇಲೆ ಮಹಿಳೆಯೊಬ್ಬಳು ಕುಳಿತು  ಲೈಂಗಿಕ ಕ್ರಿಯೆ ನಡೆಸುತ್ತಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಜನರು ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಸರ್ಕಾರ ಮುಜುಗರಕ್ಕೀಡಾದ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ