ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಸುನಿಲ್ ಗವಾಸ್ಕರ್ ಹೋಗ್ತಾರಾ?
‘ನಾನು ಸಮಾರಂಭಕ್ಕೆ ಹೋಗಬಹುದೇ ಎಂಬ ಕುರಿತು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯುತ್ತೇನೆ. ಸರ್ಕಾರದ ಅಭಿಪ್ರಾಯ ಪಡೆದು ಓಕೆ ಎಂದರೆ ಮಾತ್ರ ಹೋಗುತ್ತೆನೆ. ನನಗೆ ಆಮಂತ್ರಣ ಸಿಕ್ಕಿದೆ. ಹೋಗುವ ಮನಸ್ಸೂ ಇದೆ. ಆದರೆ ಆ ದಿನ ನನಗೆ ಲಾರ್ಡ್ಸ್ ಟೆಸ್ಟ್ ನಲ್ಲಿ ಕಾಮೆಂಟರಿ ಕರ್ತವ್ಯವೂ ಇದೆ. ಹಾಗಾಗಿ ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಲಾಗದು’ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.