ಅಮೇರಿಕಾದಲ್ಲಿ ಹಸಿರು ಬಣ್ಣದ ನಾಯಿ ಮರಿ ಜನನ

ಸೋಮವಾರ, 20 ಜನವರಿ 2020 (06:28 IST)
ಅಮೇರಿಕಾ : ಸಾಮಾನ್ಯವಾಗಿ ನಾಯಿಗಳು ಕಂದು, ಕಪ್ಪು, ಬಿಳಿ ಬಣ್ಣಗಳಲ್ಲಿ ಇರುತ್ತವೆ. ಆದರೆ ಅಮೇರಿಕಾದ ಉತ್ತರ ಕರೋಲಿನಾದಲ್ಲಿ ನಾಯಿಯೊಂದು ಹಸಿರು ಬಣ್ಣದ ನಾಯಿಮರಿಗೆ ಜನ್ಮ ನೀಡಿದೆ.



ಶಾನಾ ಸ್ಟಾಮೇ ಎಂಬ ವ್ಯಕ್ತಿ ಬಿಳಿ ಬಣ್ಣದ ಜರ್ಮನ್ ಶೆಪರ್ಡ್ ನಾಯಿಯನ್ನು ಸಾಕಿದ್ದು ಅದಕ್ಕೆ ಜಿಪ್ಸಿ ಎಂದು ಹೆಸರಿಟ್ಟಿದ್ದರು.  ಅದು ಈಗ 8 ಮರಿಗಳನ್ನು ಹಾಕಿದೆ. ಅದರಲ್ಲಿ ಒಂದು ಮರಿ ಹಸಿರು ಬಣ್ಣವನ್ನು ಹೊಂದಿದೆ.


ತಾಯಿಯ ಗರ್ಭದಲ್ಲಿರುವಾಗ ಮೆಕೋನಿಯಂ  ಎಂಬ ಹಸಿರು ಬಣ್ಣ ಈ ನಾಯಿ ಮರಿ ಚರ್ಮಕ್ಕೆ ಅಂಟಿದ ಕಾರಣ ಅದರ ಬಣ್ಣ ಹಸಿರಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ