ಉಕ್ರೈನೆ ಸೇನೆಯಿಂದ 9 ರಷ್ಯಾ ಟ್ಯಾಂಕರ್ ನಾಶ

ಶನಿವಾರ, 9 ಜುಲೈ 2022 (14:29 IST)
ಉಕ್ರೇನಿಯನ್ ರಕ್ಷಣಾ ಸಚಿವಾಲಯ ಮಾಡಿರುವ ಟ್ವೀಟ್​ನಲ್ಲಿ ರಷ್ಯಾದ ಮೇಲೆ ಉಕ್ರೇನ್​ ದಾಳಿ ನಡೆಸಿದ್ದು, ಸುಮಾರು 9 ಟ್ಯಾಂಕರ್​ಗಳನ್ನು ಹೊಡೆದುರುಳಿಸಿದೆ. ಇದರಿಂದ ದಟ್ಟವಾದ ಹೊಗೆ ಆವರಿಸಿಕೊಂಡಿರವುದನ್ನು ನೋಡಬಹುದು. ಈ ಮೂಲಕ ಉಕ್ರೇನ್​ ನಾಶಪಡಿಸಿರುವ ಟ್ಯಾಂಕರ್​ಗಳ ಸಂಖ್ಯೆ 2 ಸಾವಿರ ತಪಲಿದೆ ಎಂದು ಹೇಳಿದೆ.
ಆದರೆ ದೃಶ್ಯಾವಳಿಗಳು ಯಾವ ಪ್ರದೇಶದಿಂದ ಬಂದವು ಎಂಬುದು ಸ್ಪಷ್ಟವಾಗಿಲ್ಲ. ಫೆಬ್ರವರಿ 20 ರಂದು ರಷ್ಯಾ- ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸಿತು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ