ಪುಣೆ: ಧೋನಿ ನಾಯತ್ವದಿಂದ ಕೆಳಗಿಳಿದ ಮೇಲೆ ಅವರ ಮೇಲೆ ಕಲ್ಲೆಸೆಯುವವರ ಸಂಖ್ಯೆಯೂ ಜಾಸ್ತಿಯಾಗಿದ್ದಾರೆ. ಪುಣೆ ತಂಡದ ಮಾಲಿಕರ ಸಹೋದರ ಟ್ವಿಟರ್ ನಲ್ಲಿ ಧೋನಿಯನ್ನು ಟೀಕಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪುಣೆ ಮಾಲಿಕ ಸಂಜೀವ ಗೊಂಯೆಕಾ ಅವರ ಸಹೋದರ ಹರ್ಷ ತಮ್ಮ ಟ್ವಿಟರ್ ಖಾತೆಯಲ್ಲಿ ‘ಕಾಡಿನಲ್ಲಿ ರಾಜ ಯಾರು ಎಂದು ಪ್ರೂವ್ ಆಯ್ತು. ಧೋನಿ ಬದಲಿಗೆ ಸ್ಟೀವ್ ಸ್ಮಿತ್ ರನ್ನು ನಾಯಕನನ್ನಾಗಿಸಿದ್ದು ಸಾರ್ಥಕವಾಯಿತು’ ಎಂದು ಬರೆದುಕೊಂಡಿದ್ದರು.
ಇದಕ್ಕೆ ಬಾರೀ ಟೀಕೆ ವ್ಯಕ್ತವಾಗಿತ್ತು. ತಮ್ ಟ್ಟೀಟ್ ಗೆ ಬಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆ ಆ ಸಂದೇಶವನ್ನು ಹರ್ಷ ಅಳಿಸಿ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ