ಐಪಿಎಲ್ 13: ಆರ್ ಸಿಬಿ ವಿರುದ್ಧ ಪಂದ್ಯಕ್ಕೆ ಮೊದಲು ಕನ್ನಡಿಗರಿಂದ ಟ್ರೋಲ್ ಆದ ಕೆಎಲ್ ರಾಹುಲ್

ಗುರುವಾರ, 24 ಸೆಪ್ಟಂಬರ್ 2020 (10:08 IST)
ದುಬೈ: ಐಪಿಎಲ್ 13 ರಲ್ಲಿ ಕನ್ನಡಿಗರು ನಿರೀಕ್ಷೆಯಿಂದ ಎದಿರುನೋಡುತ್ತಿರುವ ಆರ್ ಸಿಬಿ-ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ಇಂದು ನಡೆಯಲಿದೆ.


ಪಂಜಾಬ್ ನಾಯಕ, ಕನ್ನಡಿಗ ಕೆಎಲ್ ರಾಹುಲ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪಂದ್ಯಕ್ಕೆ ಸಿದ್ಧ ಎಂದು ಫೋಟೋ ಪ್ರಕಟಿಸಿದ್ದಾರೆ. ಇದಕ್ಕೆ ನೆಟ್ಟಿಗರು ರಾಹುಲ್ ಕಾಲೆಳೆದಿದ್ದಾರೆ. ನೀವು ಏನೇ ಹೇಳಿ ನಮ್ಮ ಬೆಂಬಲ ಯಾವತ್ತಿಗೂ ಆರ್ ಸಿಬಿಗೇ ಎಂದು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಇಂದು ಕನ್ನಡಿಗ ವರ್ಸಸ್ ಆರ್ ಸಿಬಿ ಮ್ಯಾಚ್ ನೋಡಲು ರೆಡಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ