ಮೊದಲ ಪಂದ್ಯದಲ್ಲೇ ಕ್ಯಾಪ್ಟನ್ ಕೆಎಲ್ ರಾಹುಲ್ ದಾಖಲೆ

ಸೋಮವಾರ, 21 ಸೆಪ್ಟಂಬರ್ 2020 (10:11 IST)
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವ ವಹಿಸಿರುವ ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲೇ ದಾಖಲೆ ಮಾಡಿದ್ದಾರೆ.


ಐಪಿಎಲ್ ಇತಿಹಾಸದಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಷ್ಟು ನಾಯಕನನ್ನು ಕಂಡ ತಂಡ ಮತ್ತೊಂದಿಲ್ಲ. ರಾಹುಲ್ ಪಂಜಾಬ್ ತಂಡದ 12 ನೇ ನಾಯಕನಾಗಿ ಕಾರ್ಯನಿರ್ವಹಿಸಿದರು. ಈ ಮೂಲಕ ಒಂದೇ ತಂಡ 11 ಕ್ಕೂ ಹೆಚ್ಚು ನಾಯಕನನ್ನು ಕಂಡ ಮೊದಲ ಐಪಿಎಲ್ ತಂಡ ಎಂಬ ದಾಖಲೆಗೆ ಪಂಜಾಬ್ ಪಾತ್ರವಾಯಿತು. ಆದರೆ ಈ ಐತಿಹಾಸಿಕ ಪಂದ್ಯದಲ್ಲಿ ಗೆಲುವಿನ ಆರಂಭ ಮಾಡುವ ಅದೃಷ್ಟ ರಾಹುಲ್ ಗಿರಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ