ನಾಯಕನಾಗಿರುವಾಗ ವೈಯಕ್ತಿಕ ಹಿತಾಸಕ್ತಿ ನನಗೆ ಮುಖ್ಯವಲ್ಲ: ರೋಹಿತ್ ಶರ್ಮಾ

ಭಾನುವಾರ, 27 ಸೆಪ್ಟಂಬರ್ 2020 (09:03 IST)
ದುಬೈ: ಐಪಿಎಲ್ ನಲ್ಲಿ ಯಶಸ್ವೀ ನಾಯಕನೆನಿಸಿಕೊಂಡಿರುವ ರೋಹಿತ್ ಶರ್ಮಾ ತಮಗೆ ವೈಯಕ್ತಿಕ ಹಿತಾಸಕ್ತಿಗಿಂತ ತಂಡವೇ ಮುಖ್ಯ ಎಂದಿದ್ದಾರೆ.


ತಂಡದ ನಾಯಕನಾದಾಗ ನನಗೆ ನಮ್ಮ ಆಟಗಾರರಿಗೂ ನನ್ನಷ್ಟೇ ಮನ್ನಣೆಯಿರಬೇಕು ಎಂಬ ಆಸೆ. ನನಗಿಂತ ತಂಡವೇ ಮುಖ್ಯ. ನನ್ನ ವೈಯಕ್ತಿಕ ಹಿತಾಸಕ್ತಿ ನನಗೆ ಮುಖ್ಯವಾಗುವುದಿಲ್ಲ. ಯಾಕೆಂದರೆ ನಾಯಕ ಏನೇ ಯೋಜನೆ ಮಾಡಿದರೂ ಅದನ್ನು ಜಾರಿಗೆ ತರುವುದು ಆಟಗಾರರೇ’ ಎಂದು ರೋಹಿತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ