ಐಪಿಎಲ್ ಆಡಲು ಹೊರಟ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ನಿರ್ಬಂಧ ವಿಧಿಸಿದ ಮಂಡಳಿ

ಮಂಗಳವಾರ, 23 ಫೆಬ್ರವರಿ 2021 (11:28 IST)
ಸಿಡ್ನಿ: ಐಪಿಎಲ್ 14 ಕ್ಕೆ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಆಟಗಾರರಿಗೆ ಜಾಹೀರಾತು ವಿಚಾರದಲ್ಲಿ ಕೆಲವೊಂದು ನಿಬಂಧನೆಗಳನ್ನು ವಿಧಿಸಿದೆ.


ಬೆಟ್ಟಿಂಗ್, ಫಾಸ್ಟ್ ಫುಡ್, ಮದ್ಯಪಾನ, ತಂಬಾಕಿನ ಉತ್ಪನ್ನಗಳ ಬ್ರ್ಯಾಂಡ್ ಗಳ ಪ್ರಚಾರದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ. ಇತ್ತೀಚೆಗೆ ಬಿಸಿಸಿಐ ಕೂಡಾ ಐಪಿಎಲ್ ಫ್ರಾಂಚೈಸಿಗಳು ಇಂತಹ ಉತ್ಪನ್ನಗಳ ಬ್ರ್ಯಾಂಡ್ ಪ್ರಚಾರಪಡಿಸುವ ವಿಚಾರಕ್ಕೆ ತಂಡದ ಫೋಟೋ ಬಳಸಬಾರದು ಎಂದಿತ್ತು. ಅದಕ್ಕೆ ಪೂರಕವಾಗಿ ಆಸ್ಟ್ರೇಲಿಯಾ ತನ್ನ ಕ್ರಿಕೆಟಿಗರಿಗೆ ಈ ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ