ಐಪಿಎಲ್ 2022: ಮುಂಬೈ ಗೆಲುವಿನಿಂದ ಆರ್ ಸಿಬಿಗೆ ಲಾಭ
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 7 ವಿಕೆಟಡ್ ನಷ್ಟಕ್ಕೆ 159 ರನ್ ಗಳಿಸಿತು. ಪೃಥ‍್ವಿ ಶಾ 24, ರಿಷಬ್ ಪಂತ್ 3, ರೋವ್ ಮ್ಯಾನ್ ಪೊವೆಲ್ 43 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ 19.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಕಂಡಿತು. ಇಶಾನ್ ಕಿಶನ್ 48, ಡಿವಾಲ್ಡ್ ಬ್ರೆವಿಸ್ 37 ಗಳಿಸಿದರೆ ಟಿಮ್ ಡೇವಿಡ್ ಕೇವಲ 11 ಎಸೆತಗಳಲ್ಲಿ 34 ರನ್ ಚಚ್ಚಿದರು.