ಐಪಿಎಲ್ 2022 ಮೆಗಾ ಹರಾಜು: ಸೇಲ್ ಆಗದ ಪ್ರಮುಖರು
ಸಿಎಸ್ ಕೆ ತಂಡದಿಂದ ಹೊರಬಿಡಲಾಗಿದ್ದ ಸುರೇಶ್ ರೈನಾ, ಬಾಂಗ್ಲಾ ಮೂಲದ ಹೈದರಾಬಾದ್ ತಂಡದ ಪರ ಆಡುತ್ತಿದ್ದ ಶಕೀಬ್ ಉಲ್ ಹಸನ್, ಅಫ್ಘಾನಿಸ್ತಾನ ಮೂಲದ ಮೊಹಮ್ಮದ್ ನಬಿ, ಭಾರತದ ವೃದ್ಧಿಮಾನ್ ಸಹಾ, ಸ್ಯಾಮ್ ಬಿಲ್ಲಿಂಗ್ಸ್, ಸ್ಟೀವ್ ಸ್ಮಿತ್ ಇಂದು ಸೇಲ್ ಆಗದೇ ಉಳಿದರು.
ನಾಳೆಯೂ ಹರಾಜು ಪ್ರಕ್ರಿಯೆ ನಡೆಯಲಿದ್ದು, ಯಾವ ಆಟಗಾರರಿಗೆ ಅದೃಷ್ಟ ಒಲಿಯುತ್ತದೆ ಎಂದು ಕಾದು ನೋಡಬೇಕಿದೆ.