ಧೋನಿ ವಿಕೆಟ್ ಕಿತ್ತಿದ್ದಕ್ಕೆ ಕೊಹ್ಲಿ ಇಂಥಾ ಸೆಲಬ್ರೇಷನ್ ಮಾಡ್ಬೇಕಿತ್ತಾ? ನೆಟ್ಟಿಗರು ಗರಂ
ಸಾಮಾನ್ಯವಾಗಿ ಕೊಹ್ಲಿ ಯಾರದ್ದೇ ವಿಕೆಟ್ ಬಿದ್ದರೂ ಆಕ್ರಮಣಕಾರಿಯಾಗಿ ಸೆಲೆಬ್ರೇಷನ್ ಮಾಡುತ್ತಾರೆ. ಆದರೆ ಧೋನಿಯ ಬಗ್ಗೆ ಅವರಿಗೆ ವಿಶೇಷ ಗೌರವವಿದೆ.
ಹಾಗಿದ್ದರೂ ಧೋನಿ ಔಟಾದಾಗ ಗೊಣಗಿಕೊಂಡು ಸಂಭ್ರಮಿಸಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕೊಹ್ಲಿಗೆ ಈ ಮಟ್ಟಿನ ಸಂಭ್ರಮ ಬೇಕಿರಲಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.