ಐಪಿಎಲ್ 2022: ದಾಖಲೆ ಮಾಡಿದ ಯಜುವೇಂದ್ರ ಚಾಹಲ್

ಶನಿವಾರ, 7 ಮೇ 2022 (18:45 IST)
ಮುಂಬೈ: ಐಪಿಎಲ್ 2022 ರ ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್ ಯಜುವೇಂದ್ರ ಚಾಹಲ್ ಹೊಸ ದಾಖಲೆ ಮಾಡಿದ್ದಾರೆ.

ಚಾಹಲ್ ಈ ಋತುವಿನಲ್ಲಿ 11 ಪಂದ್ಯಗಳಿಂದ 22 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಒಂದೇ ಸೀಸನ್ ನಲ್ಲಿ 20 ಪ್ಲಸ್ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ಲಸಿತ್ ಮಲಿಂಗ, ಸುನಿಲ್ ನರೈನ್ ಜೊತೆ ಸೇರಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಮೂರು ಬಾರಿ 20 ಪ್ಲಸ್ ವಿಕೆಟ್ ಕಬಳಿಸಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ಚಾಹಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ