ನವದೆಹಲಿ: ಗ್ರಾಹಕರಿಗೆ ಹೆಚ್ಚು ಉಪಯೋಗವಾಗುವಂತೆ ರಿಲಯನ್ಸ್ ಜಿಯೋ 149ರೂಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದೆ.
ಗ್ರಾಹಕರು 149ರೂನ ಪ್ರಿಪೇಯ್ಡ್ ಪ್ಲ್ಯಾನ್ ರೀಚಾರ್ಚ್ ಮಾಡಿಕೊಂಡರೆ 24 ದಿನದ ವ್ಯಾಲಿಡಿಟಿ ಸಿಗಲಿದೆ. ಹಾಗೇ ಜಿಯೋದಿಂದ ಜಿಯೋಗೆ ಅನ್ ಲಿಮಿಟೆಡ್ ಉಚಿತ ಕರೆ ಸೌಲಭ್ಯ ಕೂಡ ದೊರಕಲಿದೆ. ಇನ್ನು ಈ ಪರಿಷ್ಕೃತ ಪ್ಯಾಕ್ ನಲ್ಲಿ ದಿನಕ್ಕೆ 100 ಎಸ್ ಎಂ ಎಸ್ , 1.5 ಜಿಬಿ ಡೇಟಾ ಲಭ್ಯವಿದೆ.