ಇ-ಮೇಲ್, ಪೋನ್, ಬ್ಯಾಂಕ್ ಖಾತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರ ಗೌಪತ್ಯೆಗಳನ್ನು ಕಾಪಾಡಿಕೊಳ್ಳಲು ಪಾಸ್ವರ್ಡ್ಗಳು ಉತ್ತಮವಾಗಿ ಸಹಕಾರಿಯಾಗಿದೆ.
ವಿಶ್ವದಲ್ಲಿ ಸರ್ವೆ ಸಾಮಾನ್ಯವಾಗಿ ಬಳಸುವ ಪಾಸ್ವರ್ಡ್ಗಳು ಯಾವವು ಗೊತ್ತೆ?
ಸ್ಕೈಹೈ ನೆಟ್ವರ್ಕ್ ವರದಿಯ ಪ್ರಕಾರ, ವಿಶ್ವದಲ್ಲಿ ಸರ್ವೆ ಸಾಮಾನ್ಯವಾಗಿ ಬಳಸುವ ಪಾಸ್ವರ್ಡ್ಗಳು 123456 ಮತ್ತು 12345 ಎಂದು ಸಂಶೋಧನೆಯ ಮೂಲಕ ಬಹಿರಂಗ ಪಡಿಸಿದೆ.