ಡಿಸೆಂಬರ್ 1ರಿಂದ KYC ಅಪ್ ಡೇಟ್ ಮಾಡದ ಗ್ರಾಹಕರ ಎಲ್ಪಿಜಿ ಕನೆಕ್ಷನ್ ರದ್ದು

ಬುಧವಾರ, 28 ನವೆಂಬರ್ 2018 (13:52 IST)
ಬೆಂಗಳೂರು : ಡಿಸೆಂಬರ್ 1ರಿಂದ KYC ಅಪ್ಡೇಟ್ ಮಾಡದ ಸುಮಾರು 1 ಕೋಟಿ ಎಲ್ಪಿಜಿ ಕನೆಕ್ಷನ್ ಸರ್ಕಾರ ರದ್ದು ಪಡಿಸಲಿದೆಯಂತೆ.


ಆದ್ದರಿಂದ ಎಲ್ಜಿಪಿ ಸೌಲಭ್ಯ ಬಯಸುವವರು ಡಿಸೆಂಬರ್ 1ರ ಒಳಗಾಗಿ ಕೆವೈಸಿ ಅಪ್ಡೇಟ್ ಮಾಡಬೇಕು. ಇಲ್ಲದಿದ್ದರೆ ಗ್ರಾಹಕರಿಗೆ ಗ್ಯಾಸ್ ಸಿಗುವುದಿಲ್ಲವಂತೆ.


ಗ್ಯಾಸ್ ಕಂಪನಿಗಳಾದ ಭಾರತ್ ಗ್ಯಾಸ್, ಹೆಚ್ಪಿ ಗ್ಯಾಸ್, ಇಂಡೆನ್ ಗ್ಯಾಸ್ ಗೆ ಎಲ್ಲ ಗ್ರಾಹಕರ KYC ಅಂತಿಮಗೊಳಿಸಲು ನವೆಂಬರ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ತುಂಬಾ ಗ್ರಾಹಕರು KYC ಪೂರ್ಣಗೊಳಿಸಿಲ್ಲದಿರುವುದರಿಂದ ಗ್ರಾಹಕರಿಗೆ ನವೆಂಬರ್ 30ರವರೆಗೆ KYCಗೆ ಅವಕಾಶವಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ