ಫ್ರಾನ್ಸ್ : ಫ್ರಾನ್ಸ್ ನ ಮೆಂಟನ್ ನಲ್ಲಿರುವ ಮಿರಾಝುರ್ ಹೋಟೆಲ್ ಜಗತ್ತಿನ ನಂಬರ್ 1 ಹೋಟೆಲ್ ಎಂಬ ಪ್ರಸಿದ್ಧಿಗೆ ಪಾತ್ರವಾಗಿದೆ.
ಅರ್ಜೆಂಟೀನಾದ ಮೌರೋ ಕಲೆಗ್ರೇಕೋ ಈ ಹೋಟೆಲ್ ನ ಮಾಲೀಕರಾಗಿದ್ದು, ಈ ಹಿಂದೆ ಮಿರಾಜೂರ್ ರೆಸ್ಟೋರೆಂಟ್ 3 ನೇ ಸ್ಥಾನ ಪಡೆದುಕೊಂಡಿತ್ತು. ಇದೀಗ ಜಗತ್ತಿನ ಅತ್ಯುತ್ತಮ ಹೋಟೆಲ್ ಎಂದು ಪ್ರಶಸ್ತಿ ಪಡೆದಿದೆ.
ಬ್ರಿಟನ್‌ನ ರೆಸ್ಟೋರೆಂಟ್ ಎನ್ನುವ ಮ್ಯಾಗಜಿನ್ ಈ ಬಾರಿ ಜಗತ್ತಿನ ಅತ್ಯುತ್ತಮ 50 ಹೋಟೆಲ್ ಗಳ ಪಟ್ಟಿ ಮಾಡಿದ್ದು, ಅದರಲ್ಲಿ ಮಿರಾಜೂರ್ ಮೊದಲ ಸ್ಥಾನ ಪಡೆದಿದೆ.