ನಿಮ್ಮ ಮೊಬೈಲ್ 5ಜಿ ಸಪೋರ್ಟ್ ಮಾಡ್ತಿದೆಯೇ ಎಂದು ಚೆಕ್ ಮಾಡೋದು ಹೇಗೆ?
ಅಂಡ್ರಾಯ್ಡ್ ಫೋನ್ ಆಗಿದ್ದರೆ ನಿಮ್ಮ ಫೋನ್ ಸೆಟ್ಟಿಂಗ್ಸ್ ಆಪ್ ತೆರೆಯಿರಿ. ಬಳಿಕ ವೈಫೈ ಮತ್ತು ನೆಟ್ ವರ್ಕ್ ಆಯ್ಕೆ ಒತ್ತಿ. ಬಳಿಕ ಸಿಮ್ ಮತ್ತು ನೆಟ್ ವರ್ಕ್ ಆಯ್ಕೆ ಮಾಡಿ. ಆಗ ನಿಮಗೆ ಫ್ರಿಫರ್ಡ್ ನೆಟ್ ವರ್ಕ್ ಟೈಪ್ ಆಯ್ಕೆ ಲಭ್ಯವಾಗುತ್ತದೆ.
ಒಂದು ವೇಳೆ ನಿಮ್ಮ ಫೋನ್ 5ಜಿ ಸಪೋರ್ಟ್ ಮಾಡುತ್ತಿದ್ದರೆ, ಅಲ್ಲಿ ನಿಮಗೆ 2ಜಿ/3ಜಿ/4ಜಿ/5ಜಿ ಎಂದು ಕಂಡುಬರುತ್ತದೆ. ಇಲ್ಲದೇ ಹೋದರೆ ನೀವು 5ಜಿ ಸಪೋರ್ಟ್ ಮಾಡುವ ಹೊಸ ಫೋನ್ ಖರೀದಿ ಮಾಡಬೇಕಾಗುತ್ತದೆ.