ಭಾರತದ ನಿರ್ಮಾಣ ಸಂಸ್ಥೆಯೊಂದಿಗೆ ನೆಟ್ಫ್ಲಿಕ್ಸ್ ಒಪ್ಪಂದ ಮಾಡಿಕೊಳ್ಳುತ್ತಿರುದು ಇದೇ ಮೊದಲು. ಡಿಯರ್ ಜಿಂದಗಿ ಚಿತ್ರದೊಂದಿಗೆ ಶಾರುಖ್ ಚಿತ್ರಗಳು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿವೆ. ಒಪ್ಪಂದ ಪ್ರಕಾರ ಆರ್ಸಿಇ ನಿರ್ಮಾಣದ ಚಿತ್ರಗಳನ್ನು ಮುಂದಿನ ಮೂರು ವರ್ಷಗಳ ಕಾಲ ಭಾರತ ಸೇರಿದಂತೆ ವಿಶ್ವದಾದ್ಯಂತ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಾಗಲಿವೆ. ವಿಡಿಯೋ ಆನ್ ಡಿಮ್ಯಾಂಡ್ ಮೂಲಕ ಚಂದಾದಾರರು ವೀಕ್ಷಿಸಬಹುದು.