ಈ ವರ್ಷ ಕನಿಷ್ಟ 5 ಫೋನ್ಗಳನ್ನು ಬಿಡುಗಡೆ ಮಾಡಲು ವೇದಿಕೆ ಸಿದ್ಧ ಮಾಡಿಕೊಂಡಿದೆ ಎನ್ನುತ್ತಿವೆ ಮೂಲಗಳು. ಶೀಘ್ರದಲ್ಲೇ ನೋಕಿಯಾ 6 ಮಾರುಕಟ್ಟೆಗೆ ಬರುತ್ತಿದ್ದು, ಫೆಬ್ರವರಿ 26ರಂದು ಇನ್ನಷ್ಟು ಮೊಬೈಲ್ಗಳು ಪ್ರಕಟವಾಗಲಿವೆ, ದಿನಾಂಕ ಜ್ಞಾಪಕದಲ್ಲಿಟ್ಟುಕೊಳ್ಳಿ ಎಂಬ ಸಂದೇಶವನ್ನು ಫೇಸ್ಬುಕ್ನಲ್ಲಿ ಹಾಕಲಾಗಿದೆ.