ಕೆಎಫ್‌ಸಿ 5 ಇನ್ 1 ಮೀಲ್ ಬಾಕ್ಸ್ ಮೂಲಕ ಪೋನ್‌ ಬ್ಯಾಟರಿ ಚಾರ್ಚ್ ಮಾಡಲು ವಿಡಿಯೋ ವೀಕ್ಷಿಸಿ!

ಬುಧವಾರ, 22 ಜೂನ್ 2016 (12:00 IST)
ಸಾಕಷ್ಟು ಆಹಾರ ಸರಪಳಿಗಳು ಹೊಸ ಹೊಸ ತಂತ್ರಗಳ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು. ಆದರೆ, ಇದೀಗ ಕೆಎಫ್‌ಸಿ ಶುದ್ಧ ತಾಂತ್ರಿಕ ಕಲ್ಪನೆಯ ತಂತ್ರವನ್ನು ರೂಪಿಸಿದೆ.
ಇನ್ನೂ ಮುಂದೆ ನಿಮ್ಮ ಸ್ಮಾರ್ಟ್‌ಪೋನ್ ಬ್ಯಾಟರಿ ಕಡಿಮೆಯಾಗಿದ್ದರೆ ಚಿಂತಿಸಬೇಡಿ, ಕೇವಲ ಕೆಎಫ್‌ಸಿಯ 5 ಇನ್ 1 ಮೀಲ್ ಬಾಕ್ಸ್ ಆರ್ಡರ್ ಮಾಡಿ.
 
ಹೌದು! ನೀವು ಓದುತ್ತಿರುವುದು ಸತ್ಯ. ಹೊಸ ಕೆಎಫ್‌ಸಿ 5 ಇನ್ 1 ಮೀಲ್ ಬಾಕ್ಸ್ ಇದೀಗ ಪಾವರ್ ಬ್ಯಾಂಕ್‌ನೊಂದಿಗೆ ಬರುತ್ತಿದೆ. 

ಕೆಎಫ್‌ಸಿ 5 ಇನ್ 1 ಮೀಲ್ ಬಾಕ್ಸ್ ಮೂಲಕ ಪೋನ್‌ ಬ್ಯಾಟರಿ ಚಾರ್ಚ್ ಮಾಡಲು ವಿಡಿಯೋ ವೀಕ್ಷಿಸಿ!
 


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ