ಸತತವಾಗಿ 11ನೇ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ

ಬುಧವಾರ, 17 ಜೂನ್ 2020 (10:06 IST)
ನವದೆಹಲಿ : ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್. ಸತತವಾಗಿ 11ನೇ ದಿನವೂ  ಕೂಡ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ  ಏರಿಕೆಯಾಗಿದೆ.


ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 55 ಪೈಸೆ ಹಾಗೂ ಡಿಸೇಲ್ ಬೆಲೆ ಲೀಟರ್ ಗೆ 69ಪೈಸೆ ಹೆಚ್ಚಳವಾಗಿದೆ. ಅದರಂತೆ ಕೇವಲ 11 ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 6ರೂ. ಹಾಗೂ ಡಿಸೇಲ್ ಬೆಯೆಯಲ್ಲಿ 6.49ರೂ. ಹೆಚ್ಚಳವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ