ರಿಲಯನ್ಸ್ ಜಿಯೋ ತಂದಿದೆ ಹೊಸ ‘ಆಲ್ ಇನ್ ಒನ್ ಫ್ಲ್ಯಾನ್’

ಶುಕ್ರವಾರ, 6 ಡಿಸೆಂಬರ್ 2019 (11:15 IST)
ನವದೆಹಲಿ: ದೇಶದಲ್ಲಿ ಮುಂಚೂಣಿಯಲ್ಲಿರುವ  ಟೆಲಿಕಾಂ ನೆಟ್ ವರ್ಕ್ ರಿಲಯನ್ಸ್ ಜಿಯೋ ತನ್ನ ಹೊಸಆಲ್ ಇನ್ ಒನ್ ಫ್ಲ್ಯಾನ್ಕುರಿತ ಮಾಹಿತಿಯನ್ನು ಪ್ರಕಟಿಸಿದೆ.


ಜಿಯೋದ ಹೊಸ ಕರೆ ದರ ಮತ್ತು ಟ್ಯಾರಿಫ್ ಫ್ಲ್ಯಾನ್ ಡಿಸೆಂಬರ್ 6 (ಇಂದಿನಿಂದ) ಜಾರಿಗೆ ಬರಲಿದೆ. ಯೋಜನೆಯಡಿ ಮೊಬೈಲ್ ಕರೆ ಮತ್ತು ಡೇಟಾ  ಶುಲ್ಕಗಳು ಶೇ 39ರವರೆಗೆ ಹೆಚ್ಚಳವಾಗಿದೆ.
 

ಜಿಯೋದ ಹೊಸ ಫ್ಲ್ಯಾನ್  ಗ್ರಾಹಕರಿಗೆ ಶೇ 300 ರಷ್ಟು ಪ್ರಯೋಜನ ನೀಡಲಿವೆಯಂತೆ.ಹಾಗೇ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ಕೂಡ ನೀಡಲಿದೆ ಎಂದು ಹೇಳಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ