ಹಲವು ದಿನಗಳ ಷೇರು ಮಾರುಕಟ್ಟೆಯ ಭಾರಿ ಕುಸಿತದ ಬಳಿಕ ಮತ್ತೆ ಚೇತರಿಕೆ ಕಂಡಿದೆ.
ಷೇರು ಮಾರುಕಟ್ಟೆಯಲ್ಲಿ ಬಾರಿ ವ್ಯತ್ಯಾಸ ಕಂಡುಬಂದಿದೆ.ಈ ಬಾರಿ ದೀಪಾವಳಿಗೆ ಎಕ್ಸ್ ಚೇಂಹ್ ಆಫರ್ ಗಳನ್ನ ಸಿದ್ದಪಡಿಸಲಾಗಿದೆ.
ಮುಹೂರ್ತ ಟ್ರೇಡಿಂಗ್ ಅನ್ನೋದು ದೀಪಾವಳಿಯ ಸಂದರ್ಭದಲ್ಲಿ ಎಕ್ಸ್‌ಚೇಂಜ್ ಕೇಂದ್ರಗಳಲ್ಲಿ ಅಥವಾ ಷೇರು ಮಾರುಕಟ್ಟೆಯಲ್ಲಿ ನಡೆಯುವ ವಿಶೇಷ ವ್ಯಾಪಾರದ ಅವಧಿಯಾಗಿದ್ದು ಈ ವೇಳೆ, ಒಂದು ಗಂಟೆ ಮಾತ್ರ ತೆರೆದಿರುತ್ತದೆ. ಅಲ್ಲಿ ವ್ಯಾಪಾರಿಗಳು ಮತ್ತು ಹೂಡಿಕೆದಾರರು ಹೊಸ ವರ್ಷದ ಆರಂಭವನ್ನು ಗುರುತಿಸಲು ಟೋಕನ್ ವಹಿವಾಟು ನಡೆಸಬಹುದು ಅಂತಾ ಹೇಳಲಾಗಿದೆ.