ಇದೀಗ, ಎಲ್ಜಿ ಜಿ-5 ಆವೃತ್ತಿಯ ಸ್ಮಾರ್ಟ್ಪೋನ್ಗಳ ಮಾರುಕಟ್ಟೆಗೆ ಬಿಡುಗಡೆಯಾಗುವ ದಿನಾಂಕ, ಪೂರ್ವ ಬುಕಿಂಗ್ ಮತ್ತು ಬೆಲೆ ಸೇರಿದಂತೆ ಸಾಕಷ್ಟು ಮಾಹಿತಿಗಳು ಲಭ್ಯವಾಗಿದೆ.
ಮೂಲಗಳ ಪ್ರಕಾರ, ದಕ್ಷಿಣ ಕೊರಿಯಾ ಮೂಲದ ದೈತ್ಯ ಸಂಸ್ಥೆ, ಮೇ 3 ರಂದು ಭಾರತದ ಮಾರುಕಟ್ಟೆಗೆ ಜಿ-5 ಆವೃತ್ತಿಯ ಸ್ಮಾರ್ಟ್ಪೋನ್ಗಳನ್ನು ಪರಿಚಯಿಸುತ್ತಿದ್ದು, ಈ ಆವೃತ್ತಿಯ ಸ್ಮಾರ್ಟ್ಪೋನ್ಗಳ ಪೂರ್ವ ಬುಕಿಂಗ್ ಮೇ 13 ರಂದು ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.