ರಾಧೆ ಶ್ಯಾಮ್ ಸೆಟ್ ಗಳಿಂದ 2 ವಿಡಿಯೋ ಲೀಕ್

ಗುರುವಾರ, 27 ಮೇ 2021 (17:56 IST)
ಹೈದರಾಬಾದ್ : ಆ್ಯಕ್ಷನ್ ಚಿತ್ರ ಸಾಹೋ ಬಳಿಕ ಯಂಗ್ ಸ್ಟಾರ್ ಪ್ರಭಾಸ್ ರಾಧೆ ಶ್ಯಾಮ್ ಚಿತ್ರದಲ್ಲಿ ಲವರ್ ಬಾಯ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ 2 ವರ್ಷದಿಂದ ನಡೆಯುತ್ತಿದೆ.

ಆದರೆ ಇತ್ತೀಚೆಗೆ ಈ ಚಿತ್ರದ 2 ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ವೈರಲ್ ಆಗಿದೆ. ಇದರಲ್ಲಿ ಪ್ರಭಾಸ್ ಇಟಲಿಯ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದರೆ, ಇನ್ನೊಂದರಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿರುವುದು ಕಂಡುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ