ಖ್ಯಾತ ನಟನ ಪತ್ನಿಗೆ ಎರಡನೇ ಮದುವೆಗೆ ಪ್ರಪೋಸ್ ಮಾಡಿದ ಅಭಿಮಾನಿ
ಆದರೆ ಇತ್ತೀಚೆಗೆ ಅಂಜನಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಂವಾದ ನಡೆಸುತ್ತಿದ್ದಾಗ ಬಾಲಾಜಿ ಎಂಬ ಅಭಿಮಾನಿಯೊಬ್ಬ “ ಐ ಲವ್ ಯು. ನನ್ನನ್ನು ಎರಡನೇ ಬಾರಿ ಮದುವೆಯಾಗುತ್ತೀರಾ? ಎಂದು ಕೇಳಿದ್ದಾನೆ. ಇದರಿಂದ ಶಾಕ್ ಆದ ಅವರು ತಮ್ಮ ಪತಿಗೆ ಈ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ.