ನಟಿ ಅನುಷ್ಕಾ ಶರ್ಮಾಳ ಫೇವರೆಟ್ ಹೋಟೆಲ್ ನಿಮಗೊತ್ತಾ?
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆಹಾರ ಪ್ರಿಯೆ ಕೂಡಾ ಹೌದು.
“ವಾಸಾಬಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಪೇಶಾವ್ರಿ, ದೆಹಲಿಯ ಲೆ ಸರ್ಕ್ಯೂ, ಲಂಡನ್ನ ದಿ ಮೆಟ್ರೋಪಾಲಿಟನ್ ನಲ್ಲಿ ನೋಬು. ನಂತರ ಇಟಲಿಯ ಸೊರೆಂಟೊದಲ್ಲಿ ಎಲ್ ಆಂಟಿಕಾ ಟ್ರಾಟೋರಿಯಾ ಹೋಟೆಲ್ ಗಳ ಆಹಾರ ಮರೆಯಲಾಗದ ಅನುಭವ ನೀಡುತ್ತವೆ ಎಂದು ಹೇಳಿಕೊಂಡಿದ್ದಾರೆ.