ಅಯೋದ್ಯೆ ಶ್ರೀರಾಮ ಪ್ರತಿಷ್ಠಾಪನೆ ದಿನ ಜನಿಸಿದ ಮಗಳಿಗೆ ಅದೆಂಥಾ ಹೆಸರಿಟ್ಟರು ನಟಿ ಕಾವ್ಯಾ ಗೌಡ
ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಂನಲ್ಲಿ ಮಗಳ ಮುದ್ದಾದ ವಿಡಿಯೋ ಹಂಚಿಕೊಂಡಿರುವ ಕಾವ್ಯಾ ಅವರು ಹೊಸ ಜರ್ನಿ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಸಿಯಾ ಎಂದರೆ ಸೀತೆ ಎಂದರ್ಥ. ಸುಂದರವಾದ ಹೂವು, ಅರಬ್ ಮೂಲದ ಹೂವು, ಸಿಹಿ ಎಂದರ್ಥ ಇದೆ.
ಕಾವ್ಯ ಗೌಡ ಉದ್ಯಮಿ ಸೊಮಶೇಖರ್ ಎಂಬುವವರನ್ನು 2021ರ ಡಿಸೆಂಬರ್ 2ರಂದು ಮದುವೆಯಾದರು. ಈ ದಂಪತಿ ತಮ್ಮ ಮೊದಲ ಮಗು ಸಿಯಾಳನ್ನು ಜನವರಿ 22ರಂದು ಸ್ವಾಗತಿಸಿದರು.