ಟಾಲಿವುಡ್ ಸ್ಟಾರ ನಟನ ಜೊತೆ ನಟಿಸುವ ಅವಕಾಶ ಪಡೆದ ನಟಿ ಕೃತಿ ಶೆಟ್ಟಿ
ಈ ನಡುವೆ ಇದೀಗ ಅನಿಲ್ ರವಿಪುಡಿ ನಿರ್ದೇಶನದ ಟಾಲಿವುಡ್ ಫ್ರಿನ್ಸ್ ಮಹೇಶ್ ಬಾಬು ಜೊತೆ ನಾಯಕಿಯಾಗಿ ನಟಿಸಲು ಕೃತಿ ಶೆಟ್ಟಿ ಅವರನ್ನು ಸಂಪರ್ಕಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಹಾಗೇ ಈ ಚಿತ್ರದಲ್ಲಿ ಕೃತಿ ಶೆಟ್ಟಿಯ ಹೆಸರನ್ನು ನಿರ್ದೇಶಕರಿಗೆ ಮಹೇಶ್ ಬಾಬು ಅವರು ಸೂಚಿಸಿದ್ದಾರೆ ಎನ್ನಲಾಗಿದೆ.