ಹೊಸ ಮನೆ ಖರೀದಿಸಿದ ನಟಿ ತಾಪ್ಸಿ ಪನ್ನು

ಶುಕ್ರವಾರ, 12 ಮಾರ್ಚ್ 2021 (10:06 IST)
ಹೈದರಾಬಾದ್ : ವೆಟ್ರಿಮಾರನ್ ಅವರ  ‘ಆದು ಕಲಂ’ ಚಿತ್ರದಲ್ಲಿ ಮೊದಲ ಬಾರಿಗೆ ಖ್ಯಾತಿ ಗಳಿಸಿದ ನಟಿ ತಾಪ್ಸಿ ಪನ್ನು ಅವರು ಇದೀಗ ಬಹಳ ಎತ್ತರಕ್ಕೆ ಬೆಳೆದಿದ್ದಾರೆ, ಚಿತ್ರರಂಗದಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದ್ದಾರೆ.

ಇತ್ತೀಚೆಗೆ ನಟಿ ತಾಪ್ಸೀ ಅವರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಈ ನಡುವೆ ಇದೀಗ ಅವರು ಹೊಸ ಅಪಾರ್ಟ್ ಮೆಂಟ್ ನ್ನು ಖರೀದಿಸಿದ್ದಾರೆ. ಅದನ್ನು ವಿಂಟೇಜ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅದರ ಫೋಟೊವನ್ನು ಇದೀಗ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ